ಎಸ್‌ಜೆವಿ ಎನ್ ನೇಮಕಾತಿ 2025 – 114 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳು-SJVN Recruitment 2025 – Apply Online for 114 Executive Trainee Posts
SJVN Recruitment 2025: 🌟 ಎಸ್‌ಜೆವಿ ಎನ್ ನೇಮಕಾತಿ 2025 – 114 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳು 🌟 ಎಸ್‌ಜೆವಿ ಎನ್ ಲಿಮಿಟೆಡ್ (SJVN Ltd) ಇತ್ತೀಚೆಗೆ 114 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ದೇಶದಾದ್ಯಾಂತ ಎಲ್ಲಿ ಬೇಕಾದರೂ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ: ಸಂಸ್ಥೆ: ಎಸ್‌ಜೆವಿ ಎನ್ ಲಿಮಿಟೆಡ್ (SJVN Ltd)ಹುದ್ದೆ ಹೆಸರು: ಎಕ್ಸಿಕ್ಯೂಟಿವ್ ಟ್ರೈನಿಒಟ್ಟು ಹುದ್ದೆಗಳು: … Read more