“Pradhan Mantri Awas Yojana (PMAY) 2025 – Full Details of PMAY-U & PMAY-G, Eligibility, Benefits, and Application Process”
ಪ್ರಧಾನಮಂತ್ರಿ ಅವಾಸ್ ಯೋಜನೆ (PMAY) – ಸಂಪೂರ್ಣ ಮಾಹಿತಿ (Pradhan Mantri Awas Yojana) ಪರಿಚಯ ಭಾರತ ಸರ್ಕಾರವು “Housing for All – ಎಲ್ಲರಿಗೂ ಮನೆ” ಎಂಬ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ೨೦೧೫ರಲ್ಲಿ ಆರಂಭಿಸಿದ ಕೇಂದ್ರ ಯೋಜನೆಯೇ ಪ್ರಧಾನಮಂತ್ರಿ ಅವಾಸ್ ಯೋಜನೆ. ಈ ಯೋಜನೆ ಎರಡು ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ: PMAY-G (ಗ್ರಾಮೀಣ) – ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ. PMAY-U (ಶಹರಿ) – ನಗರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ, ಕಡಿಮೆ ಆದಾಯ ಮತ್ತು ಮಧ್ಯಮ ಆದಾಯ … Read more