ಬೆಂಗಳೂರು ಮೆಟ್ರೋ ನೇಮಕಾತಿ 2025 – 150 ಮೆಂಟೈನರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ-BMRCL Recruitment 2025 – Apply Online/Offline for 150 Maintainer Posts
BMRCL Recruitment 2025 : ಬೆಂಗಳೂರು ಮೆಟ್ರೋ ನೇಮಕಾತಿ 2025 – 150 ಮೆಂಟೈನರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ತನ್ನ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದಲ್ಲಿ ಕಾರ್ಯನಿರ್ವಹಿಸಲು 150 ಮೆಂಟೈನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ಮಾಜಿ ಸೇನಾ ಸಿಬ್ಬಂದಿಗೆ ಮೀಸಲಿರುತ್ತವೆ ಮತ್ತು ಪ್ರಾರಂಭದಲ್ಲಿ 5 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಲಾಗುತ್ತವೆ. ಕೆಲಸದ ಮೆಲ್ನೋಟದ ಆಧಾರದ ಮೇಲೆ ಗುತ್ತಿಗೆ ವಿಸ್ತರಿಸಬಹುದಾಗಿದೆ. ಹುದ್ದೆಗಳ ವಿವರ: ಅರ್ಹತೆಗಳು: ವಯೋಮಿತಿ: ವೇತನ ಶ್ರೇಣಿ: ಆಯ್ಕೆ … Read more