Indian Navy Recruitment 2025 – Apply Online for 327 Fireman, Group C Posts-ಭಾರತೀಯ ನೌಕಾಪಡೆಯ 2025 ನೇ ಸಾಲಿನ ನೇಮಕಾತಿ – 327 ಹುದ್ದೆಗಳ ಅರ್ಜಿ ಆಹ್ವಾನ
Indian Navy Recruitment 2025: ಭಾರತೀಯ ನೌಕಾಪಡೆಯ 2025 ನೇ ಸಾಲಿನ ನೇಮಕಾತಿ – 327 ಹುದ್ದೆಗಳ ಅರ್ಜಿ ಆಹ್ವಾನ ಭಾರತೀಯ ನೌಕಾಪಡೆಯಿಂದ 2025 ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಒಟ್ಟು 327 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರ ಅಗತ್ಯ ಮಾಹಿತಿ ಪರಿಶೀಲಿಸಿದ ಬಳಿಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಅಧಿಕೃತ … Read more