ಭಾರತೀಯ ಕಾಫಿ ಮಂಡಳಿ ನೇಮಕಾತಿ 2025 – ಉದ್ಯೋಗ ಮಾಹಿತಿ-Coffee Board Recruitment 2025
Coffee Board Recruitment 2025: ಭಾರತೀಯ ಕಾಫಿ ಮಂಡಳಿಯಲ್ಲಿ 2025 ನೇ ನೇಮಕಾತಿ – ಹೊಸ ಉದ್ಯೋಗ ಅವಕಾಶಗಳು ಭಾರತೀಯ ಕಾಫಿ ಮಂಡಳಿ 2025 ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಈ ಅಧಿಸೂಚನೆಯಡಿ ತಾಂತ್ರಿಕ ಸಹಾಯಕ (Technical Assistant) ಮತ್ತು ಬರಿಸ್ತಾ ಟ್ರೇನರ್ (Barista Trainer) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೀಡಲಾದ ಮಾಹಿತಿಯನ್ನು ಸಂಪೂರ್ಣವಾಗಿ ಓದಿ, ನಿಗದಿಪಡಿಸಿದ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಈ ಹುದ್ದೆಗಳ ಬಗೆಗಿನ ಸಂಪೂರ್ಣ … Read more