CISF ಹೆಡ್ ಕಾನ್ಸ್ಟೆಬಲ್ ನೇಮಕಾತಿ 2025 – 403 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ-CISF Head Constable Recruitment 2025

CISF Head Constable Recruitment 2025: CISF ಹೆಡ್ ಕಾನ್ಸ್ಟೆಬಲ್ ನೇಮಕಾತಿ 2025 – 403 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ ಕೆಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ತನ್ನ ಅಧಿಕೃತ ವೆಬ್‌ಸೈಟ್‌ cisfrectt.cisf.gov.in ನಲ್ಲಿ 403 ಹೆಡ್ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2025 ಮೇ 18ರಿಂದ ಜೂನ್ 6ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. CISF ನೇಮಕಾತಿ 2025 – ಪ್ರಮುಖ ಮಾಹಿತಿಗಳು … Read more