ಅಂಚೆ ಬ್ಯಾಂಕ್ ನಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ – ವಿವಿಧ ಆಫೀಸರ್ ಹುದ್ದೆಗಳು-IPPB Recruitment 2025

IPPB Recruitment 2025: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) – 2025 ನೇ ವರ್ಷದ ನೂತನ ನೇಮಕಾತಿ ಅಧಿಸೂಚನೆ IPPB ನೇಮಕಾತಿ 2025: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ (IPPB) ಪ್ರಸ್ತುತ ಮೂರು ಪ್ರಮುಖ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಚೀಫ್ ಕಂಪ್ಲೈನ್ಸ್ ಆಫೀಸರ್, ಚೀಫ್ ಆಪರೇಟಿಂಗ್ ಆಫೀಸರ್ ಹಾಗೂ ಇಂಟರ್ನಲ್ ಒಂಬಡ್ಸ್ಮನ್ ಹುದ್ದೆಗಳು ಒಳಗೊಂಡಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛೆಯಿರುವ ಅಭ್ಯರ್ಥಿಗಳು 2025 ಏಪ್ರಿಲ್ 18 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ … Read more