ಮಾರಾಟ ವ್ಯವಸ್ಥಾಪಕ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ – CBHFL ನೇಮಕಾತಿ 2025 -CBHFL Recruitment 2025
CBHFL Recruitment 2025 : 💼 CBHFL ನೇಮಕಾತಿ 2025 – 212 ಹುದ್ದೆಗಳಿಗೆ ಅರ್ಜಿ ಆಹ್ವಾನ ಸೆಂಟ್ರಲ್ ಬ್ಯಾಂಕ್ ಹೋಮ್ ಫೈನಾನ್ಸ್ ಲಿಮಿಟೆಡ್ (CBHFL) ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 212 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಡಿ, ಮಾರಾಟ ವ್ಯವಸ್ಥಾಪಕ (Sales Manager), ಬ್ರಾಂಚ್ ಹೆಡ್ (Branch Head) ಸೇರಿದಂತೆ ವಿವಿಧ ಜವಾಬ್ದಾರಿಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 04 ಏಪ್ರಿಲ್ 2025 … Read more