ಅರಿವು ಶಿಕ್ಷಣ ಸಾಲ ಯೋಜನೆ – ಶೇ 2% ಬಡ್ಡಿದರದಲ್ಲಿ ₹5 ಲಕ್ಷವರೆಗೆ ಸಾಲ ಪಡೆಯಿ-Arivu Education Loan Scheme 2025
Arivu Education Loan Scheme 2025: ಅರಿವು ಶಿಕ್ಷಣ ಸಾಲ ಯೋಜನೆ – ಶೇ 2% ಬಡ್ಡಿದರದಲ್ಲಿ ₹5 ಲಕ್ಷವರೆಗೆ ಸಾಲ ಪಡೆಯಿ! 🎓 ದೆವರಾಜ ಅರಸು ನಿಗಮದ ಮಹತ್ವದ ಯೋಜನೆ ದೆವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ “ಅರಿವು ಶಿಕ್ಷಣ ಸಾಲ ಯೋಜನೆ” ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಶೇ 2% ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಈ ಯೋಜನೆಯು CET ಹಾಗೂ NEET ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯ. 🧑🎓 ಯಾರು ಅರ್ಜಿ ಸಲ್ಲಿಸಬಹುದು? – … Read more