ಇ ಶ್ರಮ್ ಕಾರ್ಡ್ ಪ್ರಯೋಜನಗಳು- E-Sharma Card Benifits 2025
E-Sharma Cad Benifits: ಈ ಶ್ರಮ ಕಾರ್ಡ್: ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕ ನೆರವು ಮತ್ತು ಭದ್ರತೆಯ ಮಿಲಿಗೆಯಾದ ಯೋಜನೆ ಪರಿಚಯ: ಈ ಶ್ರಮ ಕಾರ್ಡ್ (E-Shram Card) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಬಡತನರ ಜೀವನೋಪಾಯವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ₹3000 ಪಿಂಚಣಿಯನ್ನು ನೀಡಲಾಗುತ್ತದೆ. ಇದು ಕಾರ್ಮಿಕರ ಆರ್ಥಿಕ ಸ್ಥಿರತೆಯನ್ನು ಒದಗಿಸಲು ಮತ್ತು ಅವರ ಬಾಳಿಗೆ ಸುರಕ್ಷತೆಯನ್ನು … Read more