SSC ನೇಮಕಾತಿ 2025 – ಹಂತ-XIII: 2423 ಹುದ್ದೆಗಳಿಗೆ ಅರ್ಜಿ ಆಹ್ವಾನ-SSC Recruitment 2025

SSC Recruitment 2025:

SSC ನೇಮಕಾತಿ 2025 – ಹಂತ-XIII: 2423 ಹುದ್ದೆಗಳಿಗೆ ಅರ್ಜಿ ಆಹ್ವಾನ!

SSLC, ಪಿಯುಸಿ, ಪದವಿ ಮಾಡಿದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ವತಿಯಿಂದ 2423 ಹಂತ-XIII ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ ಹಾಗೂ ಮುಖ್ಯ ದಿನಾಂಕಗಳ ಮಾಹಿತಿ ಇಲ್ಲಿದೆ – ಸಂಪೂರ್ಣ ಮಾಹಿತಿ ಓದಿ, ಅರ್ಜಿ ಸಲ್ಲಿಸಿ

🔹 ಸಂಸ್ಥೆಯ ಮಾಹಿತಿ:

  • ಹುದ್ದೆಗಳ ಸಂಖ್ಯೆ: 2423
  • ನೇಮಕಾತಿ ಸಂಸ್ಥೆ: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
  • ಹುದ್ದೆಯ ಹೆಸರು: ಹಂತ XIII (Phase-XIII)
  • ಕೆಲಸದ ಸ್ಥಳ: ಭಾರತಾದ್ಯಂತ
  • ಅರ್ಜಿಯ ವಿಧಾನ: ಆನ್‌ಲೈನ್
  • ಆಯ್ಕೆ ವಿಧಾನ: CBE, ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ

🔹 ಅರ್ಹತೆ ವಿವರ:

ಮೆಟ್ರಿಕ್ ಹಂತ: SSLC ಅಥವಾ ತತ್ಸಮಾನ ವಿದ್ಯಾರ್ಹತೆ

  • ಮಧ್ಯಂತರ ಹಂತ: ಪಿಯುಸಿ ಅಥವಾ ಯಾವುದೇ ತತ್ಸಮಾನ ವಿದ್ಯಾರ್ಹತೆ
  • ಪದವಿ ಹಂತ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ

🔹 ವಯೋಮಿತಿ:

  • ಕನಿಷ್ಠ: 18 ವರ್ಷ
  • ಗರಿಷ್ಠ: 30 ವರ್ಷ (ಹುದ್ದೆ ಪ್ರಕಾರ ಬದಲಾಗಬಹುದು)

ವಯೋಮಿತಿಯಲ್ಲಿ ರಿಯಾಯಿತಿ:

  • ಓಬಿಸಿ: 3 ವರ್ಷ
  • ಎಸ್‌ಸಿ/ಎಸ್‌ಟಿ: 5 ವರ್ಷ
  • ಅಂಗವಿಕಲ ಅಭ್ಯರ್ಥಿಗಳು: 10-15 ವರ್ಷ

🔹 ಅರ್ಜಿಯ ಶುಲ್ಕ:

  • ಎಸ್‌ಸಿ/ಎಸ್‌ಟಿ/ಅಂಗವಿಕಲ/ESM: ಶುಲ್ಕವಿಲ್ಲ
  • ಇತರೆ ಎಲ್ಲಾ ಅಭ್ಯರ್ಥಿಗಳು: ₹100/-
  • ಪಾವತಿ ವಿಧಾನ: ಆನ್‌ಲೈನ್ ಮೂಲಕ

🔹 ಆಯ್ಕೆ ವಿಧಾನ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBE)
  • ಲಿಖಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ
  • ಸಂದರ್ಶನ
  • ದಾಖಲೆ ಪರಿಶೀಲನೆ

🔹 ಪ್ರಮುಖ ದಿನಾಂಕಗಳು:

  • ಅರ್ಜಿಯ ಪ್ರಾರಂಭ ದಿನಾಂಕ: 02-06-2025
  • ಅಂತಿಮ ದಿನಾಂಕ: 23-06-2025
  • ಶುಲ್ಕ ಪಾವತಿ ಕೊನೆ ದಿನ: 24-06-2025
  • CBE ಪರೀಕ್ಷೆ ದಿನಾಂಕ: 24-07-2025 ರಿಂದ 04-08-2025

🔹 ಹೆಚ್ಚಿನ ಮಾಹಿತಿಗೆ:

💡 ಸೂಚನೆ: ನಾವು ನೀಡುವ ಎಲ್ಲಾ ಉದ್ಯೋಗ ಮಾಹಿತಿಗಳು ಉಚಿತವಾಗಿದ್ದು, ಯಾರೂ ಹಣ ಕೇಳಿದರೆ ತಕ್ಷಣ ಗಮನಕ್ಕೆ ತರಿರಿ.

🎯 ನಿತ್ಯ ಉದ್ಯೋಗ ಸುದ್ದಿಗಾಗಿ ನಮ್ಮ ಗ್ರೂಪ್ಗಳಲ್ಲಿ ಸೇರಿ!

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಹೊಂದಿದ್ದರೆ ಸಮಯಮಿತಿಯೊಳಗೆ ಅರ್ಜಿ ಸಲ್ಲಿಸಿ. ಶುಭಾಶಯಗಳು! ✅

The current image has no alternative text. The file name is: Your-paragraph-text-26.png

SSC Recruitment 2025:

Leave a Comment